ವೃದ್ಧ ದಂಪತಿ ಗುಂಡೇಟಿಗೆ ಬಲಿಯಾಗಿದ್ದಾರೆ.ಕನ್ನಿಕಂಡ ಕುಟುಂಬದ 74 ವರ್ಷದ ಸುಬ್ಬಯ್ಯ ಹಾಗೂ ಅವರ 72 ವರ್ಷದ ಪತ್ನಿ ಭೋಜಮ್ಮ ಮೃತರು. ಪ್ರಾಥಮಿಕ ಮಾಹಿತಿಯಂತೆ, ಸುಬ್ಬಯ್ಯ ಅವರು ಪತ್ನಿಗೆ ಗುಂಡು ಹಾರಿಸಿ, ಬಳಿಕ ತಾವೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
Category: Crime News | Date: 15/09/2026