ಗದಗ ನಗರದ ಬೆಟಗೇರಿಯ ‘ಬಸವಾ’ ಎಂಬ ಸಾವಜಿ ಕುಟುಂಬದಲ್ಲಿ ಈ ವಿಶಿಷ್ಟ ಸಂಪ್ರದಾಯವನ್ನು ಇಂದಿಗೂ ಭಕ್ತಿಯಿಂದ ಮುಂದುವರಿಸಿಕೊಂಡು ಬರಲಾಗುತ್ತಿದೆ.
ಮಲಪ್ರಭಾ ಅಚ್ಚುಕಟ್ಟು ಪ್ರದೇಶ ವೇದಿಕೆ ಸೇರಿದಂತೆ ಹಲವು ಸಂಘಟನೆಗಳು ಒಗ್ಗೂಡಿ ಬಂದ್ಗೆ ಕರೆ ನೀಡಿವೆ. ಬಂದ್ ಹಿನ್ನೆಲೆಯಲ್ಲಿ ಬೆಳಗ್ಗಿನಿಂದಲೇ ನರಗುಂದ ಪಟ್ಟಣದಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿದ್ದು, ಅಂಗಡಿ-ಮುಂಗಟ್ಟುಗಳು ಹಾಗೂ ವ್ಯಾಪಾರ ವಹಿವಾಟು ಬಂದ್ ಆಗಿವೆ.
ಕದಂಪೂರ, ಗದಗ ತಾಲೂಕಿನ ಕುರ್ತಕೋಟಿ ಹಾಗೂ ಹುಲಕೋಟಿ ಸೇರಿದಂತೆ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ನೆಲದ ವಾಸ್ತವ ಸ್ಥಿತಿಯನ್ನು ಅವಲೋಕಿಸಿದರು.
ಗರಗ ಗ್ರಾಮದಲ್ಲಿ ಬೆಚ್ಚಿಬೀಳಿಸಿದ ಘಟನೆ: ಪತ್ನಿ ಹತ್ಯೆ ಬಳಿಕ ಪತಿಯೂ ಆತ್ಮಹತ್ಯೆ
ಆರೋಪಿಗಳನ್ನು ರೇಣುಕಾ ಕಳಸಾಪೂರ (22), ಆಂಜನೇಯ ಕಳಸಾಪೂರ (32), ಹನುಮವ್ವ ಭೋವಿ (40) ಮತ್ತು ಧರ್ಮರಾಜ್ ಭೋವಿ (24) ಎಂದು ಗುರುತಿಸಲಾಗಿದೆ.
ಶಾಲಿಮಾರ್–ವಾಸ್ಕೋ ಎಕ್ಸ್ಪ್ರೆಸ್ನಲ್ಲಿ ಭಾರೀ ಗಾಂಜಾ ಪತ್ತೆ; ಗದಗ ರೈಲ್ವೆ ಪೊಲೀಸರ ಕಾರ್ಯಾಚರಣೆ
ಕಳೆದ ತಿಂಗಳು ಗದಗ ನಗರದ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಬೆಟಗೇರಿ ಬಡಾವಣೆ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ಆರೋಪಿಯನ್ನು ಬಂಧಿಸುವ ಮೂಲಕ ಕಳುವಾಗಿದ್ದ ಅಮೂಲ್ಯ ಪೂಜಾ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಗದಗದ MGRDPR ವಿಶ್ವವಿದ್ಯಾಲಯದ ಹಾಸ್ಟೆಲ್ನಲ್ಲಿ MPH ವಿದ್ಯಾರ್ಥಿನಿ ವೀಣಾ ಹಾನಾಪುರ ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕುಟುಂಬ ಕೊಲೆ ಶಂಕೆ ವ್ಯಕ್ತಪಡಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಬಡವರ ಅನ್ನಭಾಗ್ಯ ಅಕ್ಕಿಯೇ ದುಬೈಗೆ? ಗದಗದಲ್ಲಿ 32 ಟನ್ ವಶ, ಬೆಚ್ಚಿಬೀಳಿಸಿದ ತನಿಖೆ!