ಗದಗ ನಗರದ ಬೆಟಗೇರಿಯ ‘ಬಸವಾ’ ಎಂಬ ಸಾವಜಿ ಕುಟುಂಬದಲ್ಲಿ ಈ ವಿಶಿಷ್ಟ ಸಂಪ್ರದಾಯವನ್ನು ಇಂದಿಗೂ ಭಕ್ತಿಯಿಂದ ಮುಂದುವರಿಸಿಕೊಂಡು ಬರಲಾಗುತ್ತಿದೆ.
ಗಣೇಶ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಿ, ವಿಧಿವಿಧಾನಗಳೊಂದಿಗೆ ಪೂಜೆ ಸಲ್ಲಿಸಲಾಯಿತು. ಬಳಿಕ ಭಕ್ತರ ಜಯಘೋಷ ಹಾಗೂ ಸಂಭ್ರಮದ ನಡುವೆ ಗಣೇಶ ಮೂರ್ತಿಯನ್ನು ಮೆರವಣಿಗೆಯಲ್ಲಿ ವಿಸರ್ಜನಾ ಸ್ಥಳಕ್ಕೆ ಕೊಂಡೊಯ್ಯಲಾಯಿತು.
ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಅಗತ್ಯವಿರುವ ಕಡೆಗಳಲ್ಲಿ ಕೆಎಸ್ಆರ್ಪಿ ಹಾಗೂ ಸಿಆರ್ಪಿಎಫ್ ತುಕಡಿಗಳ ಭದ್ರತೆ ಕಲ್ಪಿಸಲಾಗಿದೆ.
ಟಿ. ನರಸೀಪುರ ಪಟ್ಟಣದಲ್ಲಿ ಈ ಬಾರಿ ಪೊಲೀಸ್ ಠಾಣೆಯಿಂದ ಸುಮಾರು 200 ಮೀಟರ್ ಅಂತರದಲ್ಲಿ ಹಿಂದೂ ಮಹಾಗಣಪತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಸೆಪ್ಟೆಂಬರ್ 18ರಂದು ನಡೆಯಲಿರುವ ಶೋಭಾಯಾತ್ರೆಗೆ ಸಂಘಟಕರು ಸಿದ್ಧತೆ ನಡೆಸಿದ್ದಾರೆ.
20ನೇ ವರ್ಷದ ಸಂಭ್ರಮಕ್ಕೆ ವಿಶೇಷ ರೂಪ | ಅರಮನೆ ಮಾದರಿಯ ಭವ್ಯ ಮಂಟಪದಲ್ಲಿ ಗಣಪತಿ ದರ್ಶನಕ್ಕೆ ಭಕ್ತರ ದಂಡು
ಬೆಂಗಳೂರಿನ ಮಿಲ್ಕ್ ಕಾಲೋನಿಯ ಸ್ವಸ್ತಿಕ ಯುವಕರ ಸಂಘ ಕಳೆದ 41 ವರ್ಷಗಳಿಂದ ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಿಸಿಕೊಂಡು ಬರುತ್ತಿದೆ
ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಶುಕ್ರವಾರ ಶ್ರೀಕೃಷ್ಣ ರಥೋತ್ಸವ ಅತ್ಯಂತ ಸಂಭ್ರಮ ಹಾಗೂ ಭಕ್ತಿಭಾವದಿಂದ ನೆರವೇರಿತು.
ಪ್ರತಿವರ್ಷ ಈ ವೇದಿಕೆಯಲ್ಲಿ ಚಿತ್ರರಂಗದ ಗಣ್ಯರು, ಖ್ಯಾತ ಗಾಯಕರು, ಸಂಗೀತ ಕಲಾವಿದರು ಹಾಗೂ ವಿವಿಧ ಕಲಾತಂಡಗಳು ಭಾಗವಹಿಸಿ ಯುವಜನರಿಗೆ ಮನರಂಜನೆಯ ರಸದೌತಣ ನೀಡುತ್ತಾರೆ
ಭಗವಾನ್ ಶ್ರೀಕೃಷ್ಣನ ಜನ್ಮೋತ್ಸವದ ಅಂಗವಾಗಿ ಭಕ್ತರು ಮುಂಜಾನೆಯಿಂದಲೇ ವಿವಿಧ ದೇವಾಲಯಗಳಿಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ
ಜನ್ಮಾಷ್ಟಮಿ ಅಂಗವಾಗಿ ರಾತ್ರಿ 12:12ಕ್ಕೆ ಶ್ರೀಕೃಷ್ಣನಿಗೆ ಅರ್ಘ್ಯ ಪ್ರದಾನ ನಡೆಯಲಿದೆ. ಈ ಪವಿತ್ರ ಕ್ಷಣಕ್ಕೆ ಸಾಕ್ಷಿಯಾಗಲು ಭಕ್ತರು ಉಡುಪಿಯತ್ತ ಆಗಮಿಸುವ ನಿರೀಕ್ಷೆಯಿದ್ದು, ಭಕ್ತರ ಸ್ವಾಗತಕ್ಕಾಗಿ ನಗರವೂ ಹಬ್ಬದ ವಾತಾವರಣಕ್ಕೆ ಸಿಂಗಾರಗೊಳ್ಳುತ್ತಿದೆ.
ಮಂತ್ರಾಲಯದಲ್ಲಿ ರಾಯರ 355ನೇ ಆರಾಧನಾ ಮಹೋತ್ಸವಕ್ಕೆ ಅದ್ಧೂರಿ ತೆರೆ
ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವದ ಅಂಗವಾಗಿ ಉತ್ತರಾರಾಧನೆಯ ದಿನದಂದು ಮಹಾರಥೋತ್ಸವ ಅತ್ಯಂತ ವೈಭವದಿಂದ ನೆರವೇರಿತು.
ಡಾ. ಯತೀಂದ್ರ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಸರಾ ಗಜಪಡೆಗೆ ವಿಶೇಷ ಪೂಜೆ ಸಲ್ಲಿಸಿ, ಫಲತಾಂಬೂಲ ನೀಡುವ ಮೂಲಕ ಗಜಪಯಣಕ್ಕೆ ಚಾಲನೆ ನೀಡಲಾಯಿತು.
ಅಯೋಧ್ಯೆ | ದೇಣಿಗೆ ನಿರ್ವಹಣೆ, ಭಕ್ತರ ವ್ಯವಸ್ಥೆ, ದೇವಾಲಯದ ಆಡಳಿತದ ಹೊಣೆ ಹೊರುವ ಹೊಸ ಸಿಇಒ ಆಯ್ಕೆಗೆ ಅಂತಿಮ ಹಂತ
ಮೂರೇ ಬೊಗಸೆಗೆ ಅಯ್ಯನಕೆರೆ ಖಾಲಿ ಮಾಡ್ತಾನೆ ಎಂಬ ನಂಬಿಕೆ! 500 ವರ್ಷಗಳಿಂದ ಸರಪಳಿಯಲ್ಲಿ ಬಂಧಿತನಾದ ಕೆಂಚರಾಯ ಸ್ವಾಮಿ
ಎರಡನೇ ಆಷಾಢ ಶುಕ್ರವಾರ: ಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸಿದ ಮೈಸೂರು ತಾಯಿ ಚಾಮುಂಡೇಶ್ವರಿ | ಭಕ್ತರ ಸಾಗರ
ಗೋವಿಂದ... ಶ್ರೀನಿವಾಸ...' ಜಯಘೋಷದ ನಡುವೆ ಕಲ್ಲಹಳ್ಳಿ ವರಾಹನಾಥನ ದಿವ್ಯ ದರ್ಶನ; ನಟ ಶರಣ್ ಸೇರಿ ಸಾವಿರಾರು ಭಕ್ತರ ಸಮ್ಮಿಲನ
ಶಿವಲಿಂಗದ ಆಕಾರದ ಅಪರೂಪದ ಮೆಟ್ಟಿಲು ಬಾವಿ ಮರುಸ್ಥಾಪನೆ; ಬೆಳಗಾವಿಯಲ್ಲಿ ಹೆಮ್ಮೆಯ ಕ್ಷಣ
ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್ನಿಂದ ಜೀರ್ಣೋದ್ಧಾರ; ಸಾವಿರಾರು ಭಕ್ತರ ಸಮ್ಮುಖದಲ್ಲಿ ಲೋಕಾರ್ಪಣೆ
ದೇಣಿಗೆ ಹಣ ದುರುಪಯೋಗ ಆರೋಪ; SIT ತನಿಖೆ ಆರಂಭ